Nojoto: Largest Storytelling Platform

ನಿನಗಾಗಿ ಬರೆದ ಪ್ರತಿಯೊಂದು ಅಕ್ಷರವು ಅರಿತಿಹುದು ನನ್ನೊಲವ

ನಿನಗಾಗಿ ಬರೆದ ಪ್ರತಿಯೊಂದು ಅಕ್ಷರವು ಅರಿತಿಹುದು 
ನನ್ನೊಲವಿನ ಆಳವ ಆದರಳೊಗಿನ ಪ್ರೇಮವ..!
ಕೇಳೆನ್ನ ಪ್ರಿಯಸಖನೇ ನಿನಗಾಗಿಯೇ ಮೀಸಲಿರಿಸಿ  
ಕಾಯ್ದಿರಿಸಿರುವೆ ಈ ನನ್ನ ಹೃದಯವ ♥️ Pc : Pinterest 
ಅವನೊಲವಲೇ ಬಂಧಿ ನಾನು..!
ಬಂಧನವ ಬಯಸಿ ಸೇರ ಬಯಸಿರುವೆ ಅವನೊಲವ ಹೃದಯದರಮನೆಯನ್ನು ❤️
#ranjuಗೊಂಬೆ_ಹಿತನುಡಿಗಳು 
#yqjogi #yqkannada #ಅವನು_ಅವಳು_ಒಲವು #ಒಲವಿನೂರರಾಜಕುಮಾರ #ಹೃದಯಚೋರ #ಪ್ರೇಮದಕಾಣಿಕೆ #ಹೃದಯದೊಡೆಯ