Nojoto: Largest Storytelling Platform

ಹೀಗೊಂದು ಖಾಲಿ ಶರಾಬಿ ಶೀಷೆಯಲಿ ಖಾಲಿ ಮನದ ನೂರೆಂಟು ನೆನಪ

ಹೀಗೊಂದು 
ಖಾಲಿ
ಶರಾಬಿ
ಶೀಷೆಯಲಿ
ಖಾಲಿ 
ಮನದ
ನೂರೆಂಟು
ನೆನಪುಗಳು
ಖಾಲಿಯಾಗುವ
ತನಕ
ನೆನವದು ಮನ
ಖಾಲಿ ಶೀಷೆ
ಖಾಲಿ ಮನ
ಖಯಾಲಿ ಮಾತ್ರ ನಿನ್ನದೇ....!! #krantadarshikanti #yqquotes #lovequotes #failedlove #lovrhurts
ಹೀಗೊಂದು 
ಖಾಲಿ
ಶರಾಬಿ
ಶೀಷೆಯಲಿ
ಖಾಲಿ 
ಮನದ
ನೂರೆಂಟು
ನೆನಪುಗಳು
ಖಾಲಿಯಾಗುವ
ತನಕ
ನೆನವದು ಮನ
ಖಾಲಿ ಶೀಷೆ
ಖಾಲಿ ಮನ
ಖಯಾಲಿ ಮಾತ್ರ ನಿನ್ನದೇ....!! #krantadarshikanti #yqquotes #lovequotes #failedlove #lovrhurts