ಜನರ ಸಂರಕ್ಷಿಸುವ ಸರ್ಕಾರದ ಆಟ ಮುಗಿದಿದೆ ಬೀದಿಗೆ ಜನರನ್ನು ಇಳಿಸಿ ಮದ್ಯದಂಗಡಿ ತೆರೆದು ಆದಾಯ ಗಳಿಸಿ ತಿಂಗಳ ಸಂಬಳ ಹಂಚಬೇಕಿದೆ ಸರ್ಕಾರಿ ಬಿಳಿ ಆನೆಗಳ ಅಸೆಗಳ ಜೀವ ತಣಿಸಲು ಕುಡುಕರ ಪಾನಮತ್ತ ಜೀವದ ಉಸಿರು ಬೇಕಿದೆ ಗಾಂಧಿ ರಾಮರಾಜ್ಯ ಕನಸು ನುಚ್ಚುನೂರಾಗಿದೆ ರಾವಣಾಸುರರ ಆಟ ಹದ್ದುಬಸ್ತಿನಲ್ಲಿಡಲಾಗದೆ ಎಲ್ಲೆ ಮೀರಿ ಸರ್ಕಾರವೇ ಶಿರಬಾಗಿ ಶರಣಾಗಿದೆ.. ಸರ್ಕಾರಕ್ಕೆ ಆದಾಯ ಕುಡುಕರ ಕಿಸೆಯಿಂದ #ಕುಡುಕರು #ಆದಾಯ #ಸರ್ಕಾರ #yqdvkrddots #yqjogi #yqthought