ಉತ್ತರ ಕರ್ನಾಟಕದ ಸ್ವಾಮೀಜಿಗಳು ಮತ್ತು ಗುರೂಜಿಗಳು ಕರೆಸ್ಪಾಂಡಿಂಗ್ ನಲ್ಲಿ ಇಂಜಿನಿಯರಿಂಗ್ ಮಾಡಿರುತ್ತಾರೆ ಅನ್ಸುತ್ತೆ , ನಮ್ಮ UK ಕಡೆ ಮಂದಿ ಮನೆ ಕಟ್ಟುವಾಗ ಕಿಟಕಿ ಬಾಗಿಲು ! ಯಾವ ದಿಕ್ಕಲ್ಲಿ ಯಾವ ಕಡೆ ಇರಬೇಕು ಅಂತ ತಾವೇ ನಿರ್ಧರಿಸಿಬಿಡುತ್ತಾರೆ. #nagarajpoojar #uk_quotes #uttarakarnataka #ಮನೆ #ನಾಗರಾಜ್