ಅಕ್ಕರೆಯ ನಗುವಲಿ ಸಕ್ಕರೆಯ ಸಿಹಿಯಿದೆ ಮನದ ಕಹಿಯ ಅಳಿಸಿ ಸಂಬಂಧಗಳ ಸುಧೆಯಾದರೆ ಬಾಳು ಬೆಳಗುವುದು ಸಗ್ಗವೂ ಈ ಧರೆ.. #yqquotes #feelings #lifestylematters #affection #yqjogi_kannada #dreamlove #bestfeelingever #YourQuoteAndMine Collaborating with 💕Self- Lover💕👑 Collaborating with ಮನಸ್ಸಿನ ಮಾತು........💓