Nojoto: Largest Storytelling Platform

ತಾಯಿ ಎಷ್ಟೇ ರೋಗದಲ್ಲಿದ್ದರೂ ... ಮಕ್ಕಳು ಹೊಟ್ಟೆ ಹಸಿವಾಗ್

ತಾಯಿ ಎಷ್ಟೇ ರೋಗದಲ್ಲಿದ್ದರೂ ...
ಮಕ್ಕಳು ಹೊಟ್ಟೆ
ಹಸಿವಾಗ್ತಿದೆ ಅಮ್ಮ ಅಂತ ಹೇಳುದ್ರೆ
ತಾಯಿಯ ದೇಹದಲ್ಲಿರುವ
ಎಲ್ಲಾ ರೋಗವು ಓಡಿಹೋಗ್ಬಿಡತ್ತೆ !
ತಂದೆಗೆ ಎಷ್ಟೇ ಚಿಂತೆಯಲ್ಲಿದರೂ...
ಮಕ್ಕಳು ನಗು ತಂದೆಯ ಚಿಂತೆಯನ್ನು ಮಾಯಮಾಡ್ಬಿಡತ್ತೆ!
ಹೆಂಡತಿ ಎಷ್ಟೇ ಮನಸ್ತಾಪದಲ್ಲಿದ್ದರೂ ...
ಗಂಡನ ಪ್ರೀತಿ ಮಾತು ಹೆಂಡತಿಯನ್ನು ಬದಲಾಯಿಸಿಬಿಡತ್ತೆ!
ಗಂಡ ಎಷ್ಟೇ ಕೋಪದಲ್ಲಿದ್ದರೂ ...
ಹೆಂಡತಿಯ ಕೊಡುವ
ಪ್ರೀತಿಯ ಮುತ್ತು
ಕೋಪವನ್ನು ಕಡಿಮೆ
ಮಾಡ್ಬಿತ್ತೆ !
(ಹರಿಪಾರ್ವತಿ)

©kriti
  #Utilise_Lockdown