ಕನ್ನಡ ಟಿ ವಿ ಮಾದ್ಯಮಗಳಲ್ಲಿ ಹಿಂದಿಯಿಂದ ಅಧವಾ ಇತರೇ ಭಾಷೆಗಳಿಂದ ಹರಿದು ಬಂದ ಸಿನಿಮಾಗಳು ಮತ್ತು ಧಾರವಾಹಿಗಳ ಅಬ್ಬರ ದಿನೇ ದಿನೇ ಅಧಿಕವಾಗುತ್ತಿದೆ. ಕನ್ನಡೀಕರಣ ಮಾಯವಾಗಿ ತೆರೆಯ ಮೇಲೆ ಕನ್ನಡದವರು ಅವರ ನಟನೆಗೆ ಕೇವಲ ಧ್ವನಿ ನೀಡುವುದಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಇದು ಕೇವಲ ಟಿ ವಿ ಮಾದ್ಯಮಕ್ಕೆ ಪ್ರಸ್ತುತಕ್ಕೆ ಸೀಮಿತವಾಗಿದ್ದರೂ ಮುಂದಿನ ದಿನಗಳಲ್ಲಿ ಇದರಿಂದ ಕನ್ನಡ ಭಾಷೆ, ಕನ್ನಡತನಕ್ಕೆ, ಕನ್ನಡ ನೆಲಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.... ಕನ್ನಡ ಟಿ ವಿ ಚಾನೆಲ್ ಗಳ ಮರೆತ ಕನ್ನಡತನ #ಕನ್ನಡ #ಟಿವಿ #kannadaquotes #hindi #discussion #yqjogi #yqgoogle