ಆ ಮೊದಲ ರಾತ್ರಿಲಿ ಮಾತ್ರ ರಾಣಿಯಾಗಿ ಮೆರೆಯಲಿ ಅಂತಾ ಒಡವೆ ಹಾಕ್ತಾರೆ ಆಮೇಲೆ ಇದ್ದೆ ಇದೆ ಒಡವೆ ಬ್ಯಾಂಕ್ ಲಿ ಭದ್ರವಾಗಿದ್ದರೆ , ಒಡವೆ ಇಲ್ಲದ ಸುಂದರಿನೆ ಚಿನ್ನ ಅಂತ ಕರೆದ ಮೇಲೆ ಆ ಚಿನ್ನದ ಒಡವೆಯ ಗೊಡವೆ ಯಾಕೆ ಅಂತಾ..😂😂😂 #ಈಗೊಂದು #ಪ್ರಶ್ನೆ #YourQuoteAndMine Collaborating with Sushma kanaka