Nojoto: Largest Storytelling Platform

ಚಲಿಸುವ ಮೋಡಗಳು ಮಾನ್ಸೂನ್ ಮಾರುತಗಳ ದಾಳಿಯಿಂದ , ದಿಕ್ಕೂಪ

ಚಲಿಸುವ ಮೋಡಗಳು 
ಮಾನ್ಸೂನ್ ಮಾರುತಗಳ ದಾಳಿಯಿಂದ ,
ದಿಕ್ಕೂಪಾಲಗಿ ಕರಗಿ !
ತುಂತುರು ಹನಿಗಳಾಗಿ ಮುಂಗಾರು ಮಳೆಯಾಗಿ
ಧರೆಗಿಳಿದು ಧಗೆಯನ್ನು ತಂಪುಗೊಳಿಸುತ್ತಿವೆ.

 #nagarajpoojar 
#yqjogi_kannada 
#kannadaquotes 
#ಮುಂಗಾರುಮಳೆ #ತುಂತುರು 
#yqkannadaquotes
ಚಲಿಸುವ ಮೋಡಗಳು 
ಮಾನ್ಸೂನ್ ಮಾರುತಗಳ ದಾಳಿಯಿಂದ ,
ದಿಕ್ಕೂಪಾಲಗಿ ಕರಗಿ !
ತುಂತುರು ಹನಿಗಳಾಗಿ ಮುಂಗಾರು ಮಳೆಯಾಗಿ
ಧರೆಗಿಳಿದು ಧಗೆಯನ್ನು ತಂಪುಗೊಳಿಸುತ್ತಿವೆ.

 #nagarajpoojar 
#yqjogi_kannada 
#kannadaquotes 
#ಮುಂಗಾರುಮಳೆ #ತುಂತುರು 
#yqkannadaquotes