ಸೂರ್ಯಾಸ್ತ ಸಮಯ ಇಳಿಸಂಜೆ ಕತ್ತಲು ಆವರಿಸಿದೆ ಗೂಡು ಸೇರುವ ತವಕ ಗಿಡಮರಗಳಲಿ ಶುರುವಾಗಿದೆ ಹಕ್ಕಿಗಳ ಕಲರವ ಸಂಜೆಯ ಸವಿ ಸ್ವಾದಕ್ಕೆ. #ಕಲರವ #yqjogi #yqkannada #collab #collabwithjogi #YourQuoteAndMine Collaborating with YourQuote Jogi