** ಏಕಾಂತದುತ್ತರ ** 🌹🌹🌹🌹🌹🌹🌹🌹 ಏಕಾಂತ ತೋರಿಸೋ ಏಕಾಕಿತನ ಆ ಚಂದ್ರನಲ್ಲಿ ಏಕಿರಲಿ ನಾನು ಒಬ್ಬಂಟಿ ಏಕೆಂದರೂ ಅರ್ಥವಿಲ್ಲದ ಉತ್ತರ.....!! ಏಕಾದರೂ ಮೂಡುವ ಚಂದ್ರ ಏಕಾಂತವ ಏಣಿಸದಂತಾಗಿಸಲು ಏಕೀರದ ಮೌನದೊಳಗೆ ಏಕಾಕತೆಯ ಹುಡುಕಿದ ಉತ್ತರ.....!! ಏಕಾಂಗಿಯ ಸಂಚಾರದೊಳು ಏಕಾಗಿಹುದೀ ದುಸ್ಸಹ ಮನಸ್ಥಿತಿ ಏಕಾಗ್ರತೆಯ ನಿದ್ದೆಗೆ ಮದಿರೆ ಹಾಕಿ ಏಕಾಂಗಿಯ ಅಂತರಂಗದಿ ತಡಕಾಡಿದ ಉತ್ತರ....!! #ಮಂದಾರ #kansu