Nojoto: Largest Storytelling Platform

ನಾನೇಕೆ ಕನಸು ಕಂಡೆ ? ಮತ್ತೇಕೆ ನೆನಪಿಟ್ಟುಕೊಂಡೆ ? 'ಜೀವನೋ

ನಾನೇಕೆ ಕನಸು ಕಂಡೆ ?
ಮತ್ತೇಕೆ ನೆನಪಿಟ್ಟುಕೊಂಡೆ ?
'ಜೀವನೋಪಾಯಕ್ಕೆ ನಿರರ್ಥಕ'ವೆಂದು 
ತಿಳಿದುಬಿಡಬೇಕಿತ್ತು.
ಸುಮ್ಮನೆ ಮರೆತುಬಿಡಬೇಕಿತ್ತು,
'ಮಾಮೂಲಿ' ಮೂಲೆಗೆಸೆದು
ಸುಮ್ಮನಾಗಬೇಕಿತ್ತು!

ಅದರೂ ಕನಸೇಕೆ ಕಂಡೆ?
ನೆನಸಾಗಿಸುವ ಹಂಬಲದಲ್ಲೇಕೆ 
ನೆನಪಿಟ್ಟುಕೊಂಡೆ? ಈಗಲೂ ಈ ಪ್ರಶ್ನೆ ಕಾಡುತ್ತದೆ.
"ನಾನು ಆ ಕನಸೇಕೆ ಕಂಡೆ?" ಎಂದು.

#ಕನಸೇಕೆಕಂಡೆ #ಕನ್ನಡ #kannada #yqkannada #yqjogi 
#whyidreamt #lockdownpoems
ನಾನೇಕೆ ಕನಸು ಕಂಡೆ ?
ಮತ್ತೇಕೆ ನೆನಪಿಟ್ಟುಕೊಂಡೆ ?
'ಜೀವನೋಪಾಯಕ್ಕೆ ನಿರರ್ಥಕ'ವೆಂದು 
ತಿಳಿದುಬಿಡಬೇಕಿತ್ತು.
ಸುಮ್ಮನೆ ಮರೆತುಬಿಡಬೇಕಿತ್ತು,
'ಮಾಮೂಲಿ' ಮೂಲೆಗೆಸೆದು
ಸುಮ್ಮನಾಗಬೇಕಿತ್ತು!

ಅದರೂ ಕನಸೇಕೆ ಕಂಡೆ?
ನೆನಸಾಗಿಸುವ ಹಂಬಲದಲ್ಲೇಕೆ 
ನೆನಪಿಟ್ಟುಕೊಂಡೆ? ಈಗಲೂ ಈ ಪ್ರಶ್ನೆ ಕಾಡುತ್ತದೆ.
"ನಾನು ಆ ಕನಸೇಕೆ ಕಂಡೆ?" ಎಂದು.

#ಕನಸೇಕೆಕಂಡೆ #ಕನ್ನಡ #kannada #yqkannada #yqjogi 
#whyidreamt #lockdownpoems