"ನಿನ್ನಿಂದಾಗಿಯೇ" ನನ್ನಯ ಬಾಳಲಿ ಮಂದಹಾಸದ ನಗು ತುಂಬಿತು, ಹೃದಯವು ಇಂದು ಸಂತಸದಿ ನಲಿದಾಡಿತು ಕೋಪ-ತಾಪವೂ ನನ್ನಿಂದ ದೂರಾಯಿತು. ಬಾಳಿನ ನೋವು ನಲಿವುಗಳೆಲ್ಲ ಮರೆಯಾಯಿತು ಈಡೇರದ ಕನಸು ನನಸಾಯಿತು, ಪ್ರೀತಿಯೊಂದಿಗೆ ಮನಶಾಂತಿಯು ನನದಾಯಿತು. #nagarajpoojar #ನಿನ್ನಿಂದಲೇ #yqjogi_kannada #yqbaba #ಕನಸು #ಮಂದಹಾಸ