Nojoto: Largest Storytelling Platform

Angry ಕೋಪ ಒಂದು ಉಷ್ಣ ತಾಪ! ಕೋಪದಲ್ಲಿ ಎರಡು ರೀತಿಯ ಗುಣ

 Angry ಕೋಪ ಒಂದು ಉಷ್ಣ ತಾಪ! 
ಕೋಪದಲ್ಲಿ ಎರಡು ರೀತಿಯ
ಗುಣಗಳು ಕಂಡು ಬರುತ್ತದೆ!            
ಒಂದು ಮಾತಿನ ಶಬ್ದದಿಂದ
ತೀರಿಸಿಕೊಳ್ಳುತ್ತಾರೆ!
ಇನ್ನೊಂದು ಮೌನವಾಗಿದ್ದು
ನೋಯಿಸುತ್ತಾರೆ!
ಪ್ರೀತಿಸುವವರು
ಅರ್ಥಮಾಡಿಕೊಳ್ಳುತ್ತಾರೆ!
ಅರ್ಥ ಮಾಡಿಕೊಳ್ಳದಿರುವರು
ದೂರ ಉಳಿಯುತ್ತಾರೆ!
(ಹರಿಪಾರ್ವತಿ)

©kriti
  #angry