ಇದ್ದಿದ್ದೇ ಜೀವನದಲಿ ನೂರಾರು ಚಿಂತೆಗಳ ಕಂತೆ ಕಡೆಗಾಣಿಸಿ ನೋಯದಿರಿ ಮತ್ತೆ ಮತ್ತೆ ನಿಮ್ಮ ಜೀವದ ರಕ್ಷಣೆ ನಿಮ್ಮ ಕಯ್ಯಲ್ಲೇ ಇದೆ ಗೊತ್ತೇ ತಿಳಿದು ತಿಳಿದು ಮೂರ್ಖರಾಗದಿರಿ ಇರುವುದೊಂದೇ ಜೀವನ ಮರೆಯದಿರಿ ಸದ್ಯಕ್ಕೆ ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ. #ಸಂತೆ #yqjogi #yqkannada #collab #collabwithjogi #YourQuoteAndMine Collaborating with YourQuote Jogi