Nojoto: Largest Storytelling Platform

ಹುಟ್ಸಿದ ಅಪ್ಪ ಬಡವ ಅಂತ ! ಯಾವನೋ ಸೂಟು ಬೂಟು ಹಾಕಿರುವ ಶ್

ಹುಟ್ಸಿದ ಅಪ್ಪ ಬಡವ ಅಂತ !
ಯಾವನೋ ಸೂಟು ಬೂಟು 
ಹಾಕಿರುವ ಶ್ರೀಮಂತನನ್ನು ಅಪ್ಪ
ಎನ್ನುವುದಕ್ಕೆ ಆಗಲ್ಲ,
ಹಾಗೇನೇ ಕಪ್ಪು ಗೆದ್ದಿಲ್ಲ ಅಂತ RCB 
ಮೇಲೆ ಇರುವ ಅಭಿಮಾನ  ಬಿಡಕಾಗಲ್ಲ .

     #rcbianforever 
#ಅಭಿಮಾನ 
#nagarajpoojar 
#yqjogi_kannada 
#yqkannadaquotes 
#rcbfan
ಹುಟ್ಸಿದ ಅಪ್ಪ ಬಡವ ಅಂತ !
ಯಾವನೋ ಸೂಟು ಬೂಟು 
ಹಾಕಿರುವ ಶ್ರೀಮಂತನನ್ನು ಅಪ್ಪ
ಎನ್ನುವುದಕ್ಕೆ ಆಗಲ್ಲ,
ಹಾಗೇನೇ ಕಪ್ಪು ಗೆದ್ದಿಲ್ಲ ಅಂತ RCB 
ಮೇಲೆ ಇರುವ ಅಭಿಮಾನ  ಬಿಡಕಾಗಲ್ಲ .

     #rcbianforever 
#ಅಭಿಮಾನ 
#nagarajpoojar 
#yqjogi_kannada 
#yqkannadaquotes 
#rcbfan