***ರಂಗೋಲಿ*** -------------- ಚುಕ್ಕಿ ಇಟ್ಟ ರಂಗೋಲಿ ಈ ಬಾಳು ಒಂದೊಂದು ಚುಕ್ಕಿ ಸೇರಿದಂತೆ ಬೆಸೆವುದು ಹೊಸ ಹೊಸ ನಂಟಿನ ಗಂಟು ಚುಕ್ಕಿ ಜೋಡಿಸಿ ಬರೆದ ರೇಖೆಗಳು ಅಂಕು- ಡೊಂಕಾದರೂ ಸೇರಿಸುವವು ಸೇರಬೇಕಾದ ನಿಲ್ದಾಣವ ಎಲ್ಲ ರೇಖೆಗಳು ಕೂಡಿದಾಗಲೇ ಚಂದದ ರಂಗೋಲಿ,ಅದರಂತೆ ನಮ್ಮ ಬಾಳು ಬಣ್ಣದ ಒಕುಳಿ...!! #ರಂಗೋಲಿ #ನಮ್ಮತನ #ಬಣ್ಣದಬದುಕು #yqquotes #yqjogi_kannada #yqjogi_love #krantadarshi kanti