Nojoto: Largest Storytelling Platform

***ರಂಗೋಲಿ*** -------------- ಚುಕ್ಕಿ ಇಟ್ಟ ರಂಗೋಲಿ ಈ ಬ

***ರಂಗೋಲಿ***
--------------
ಚುಕ್ಕಿ ಇಟ್ಟ ರಂಗೋಲಿ ಈ ಬಾಳು
ಒಂದೊಂದು ಚುಕ್ಕಿ ಸೇರಿದಂತೆ ಬೆಸೆವುದು
ಹೊಸ ಹೊಸ ನಂಟಿನ ಗಂಟು
ಚುಕ್ಕಿ ಜೋಡಿಸಿ ಬರೆದ ರೇಖೆಗಳು
ಅಂಕು- ಡೊಂಕಾದರೂ ಸೇರಿಸುವವು
ಸೇರಬೇಕಾದ ನಿಲ್ದಾಣವ
ಎಲ್ಲ ರೇಖೆಗಳು ಕೂಡಿದಾಗಲೇ
ಚಂದದ ರಂಗೋಲಿ,ಅದರಂತೆ 
ನಮ್ಮ ಬಾಳು ಬಣ್ಣದ ಒಕುಳಿ...!! #ರಂಗೋಲಿ 
#ನಮ್ಮತನ 
#ಬಣ್ಣದಬದುಕು 
#yqquotes 
#yqjogi_kannada 
#yqjogi_love 
#krantadarshi kanti
***ರಂಗೋಲಿ***
--------------
ಚುಕ್ಕಿ ಇಟ್ಟ ರಂಗೋಲಿ ಈ ಬಾಳು
ಒಂದೊಂದು ಚುಕ್ಕಿ ಸೇರಿದಂತೆ ಬೆಸೆವುದು
ಹೊಸ ಹೊಸ ನಂಟಿನ ಗಂಟು
ಚುಕ್ಕಿ ಜೋಡಿಸಿ ಬರೆದ ರೇಖೆಗಳು
ಅಂಕು- ಡೊಂಕಾದರೂ ಸೇರಿಸುವವು
ಸೇರಬೇಕಾದ ನಿಲ್ದಾಣವ
ಎಲ್ಲ ರೇಖೆಗಳು ಕೂಡಿದಾಗಲೇ
ಚಂದದ ರಂಗೋಲಿ,ಅದರಂತೆ 
ನಮ್ಮ ಬಾಳು ಬಣ್ಣದ ಒಕುಳಿ...!! #ರಂಗೋಲಿ 
#ನಮ್ಮತನ 
#ಬಣ್ಣದಬದುಕು 
#yqquotes 
#yqjogi_kannada 
#yqjogi_love 
#krantadarshi kanti