Nojoto: Largest Storytelling Platform

ನನ್ನ ಭಾವನೆಯು ನೀನೆ-ನನ್ನ ಕಲ್ಪನೆಯು ನೀನೆ, ನನ್ನ ಕನಸು ನೀ

ನನ್ನ ಭಾವನೆಯು ನೀನೆ-ನನ್ನ ಕಲ್ಪನೆಯು ನೀನೆ,
ನನ್ನ ಕನಸು ನೀನೆ- ಕನಸಲ್ಲಿ‌ಕಾಣುವ ನೆಮ್ಮದಿಯು ನೀನೆ,
ನನ್ನ ಪ್ರಾಣವು ನೀನೆ-ಪ್ರಾಣಕ್ಕೆ ಆಸರೆಯಾದ ಉಸಿರು ನೀನೆ,
ನೀನೆ ನೀನೆ ಈ ಪ್ರೀತಿಗೆ ಚಿಗುರು ನೀನೆ,ಇನ್ನಷ್ಟು ಸನಿಹವಾಗು ನೀ ನನ್ನ ಸಂಗಾತಿ ತಾನೆ..
                              🖋ಕವಿ ಪದ...

©Nanu Yaru #ಕನ್ನಡ #kannada nanu yaru