Nojoto: Largest Storytelling Platform

ನೆನಪುಗಳು ನೂರಾರು, ಹೇಗೆ ಇರಲಿ ನಿನ್ನ ಅಗಲಿ... ಹೃದಯ ಭಾರವ

ನೆನಪುಗಳು ನೂರಾರು,
ಹೇಗೆ ಇರಲಿ ನಿನ್ನ ಅಗಲಿ...
ಹೃದಯ ಭಾರವಾಗಿದೆ, ನನ್ನ ಒಲವೇ
ನನ್ನ ಮನಸಿನ ಭಾವನೆಗಳು ನಿನಗೆ ತಿಳಿಯದೇ,
ಬಂದು ನೀನು ನನ್ನ ಸೇರಬಾರದೆ...
ಕಾಯುವೆ ಉಸಿರಿನ ಕೊನೆಯವರೆಗೂ ನಿನಗಾಗಿ  ಮನಸಿನ ಮಾತುಗಳು ಅಕ್ಷರದ ಮೂಲಕ ವ್ಯಕ್ತವಾಗುತ್ತಿದೆ... #netrapatil #life #will #waiting.. #netra #ನೇತ್ರಾ

netrapatil3856

Netra Patil

New Creator

ಮನಸಿನ ಮಾತುಗಳು ಅಕ್ಷರದ ಮೂಲಕ ವ್ಯಕ್ತವಾಗುತ್ತಿದೆ... #netrapatil life #will #waiting.. #Netra #ನೇತ್ರಾ