ಅನಾಥಶ್ರಮದ ಮುಂದೆ ನೊಂದ ಮನಸುಗಳೆರಡು ನುಡಿದವು ನಲಿಯುವ ಕಂದಮಗಳ ಎದೆಗವುಚಿಕೊಂಡು "ಮಕ್ಕಳು ಇರಬೇಕಿತ್ತು ಮನೆ - ಮನದ ತುಂಬ" #yqjogi#ನಾವು ಎಷ್ಟೇ ಸಾಧನೆ ಮಾಡಿದ್ರು ಎಷ್ಟೇ ಆಸ್ತಿ ಸಂಪಾದನೆ ಮಾಡಿದ್ರು ಹೆತ್ತ ತಂದೆತಾಯ್ಗೆ ಆಶ್ರಯ ಕೊಟ್ಟಿಲ್ಲ ಅಂದ್ರೆ,ನಾವು ಏನೇ ಸಾದಿಸಿದ್ರು ಅದು ವ್ಯರ್ಥ #YourQuoteAndMine #yqmandya #yqjogi Collaborating with Yashu Bisthalli