Nojoto: Largest Storytelling Platform

ಕಾಣೆಯಾಗಿರುವೆ ನಾನು ಎದುರಿಗೆ ಕಂಡಾಗ ನೀನು ನಿನ್ನೊಡನೆ ಸದ

ಕಾಣೆಯಾಗಿರುವೆ ನಾನು 
ಎದುರಿಗೆ ಕಂಡಾಗ ನೀನು
ನಿನ್ನೊಡನೆ ಸದಾ ಇರಬೇಕು ನಾನು 
ನಿನ್ನ ಹೃದಯದಲ್ಲಿ ಅಡಗಿಕೊರಲು
ಸ್ವಲ್ಪ ಜಾಗ ನೀಡುವೆಯಾ ನೀನು
ಬೆಚ್ಚಗೆ ಇರುವೆನು ಗುಬ್ಬಿಯ ಮರಿಯಂತೆ
ಯಾರಿಗೊ ಕಾಣದಂತೆ

©basamma sk #soulmate my soulmate
ಕಾಣೆಯಾಗಿರುವೆ ನಾನು 
ಎದುರಿಗೆ ಕಂಡಾಗ ನೀನು
ನಿನ್ನೊಡನೆ ಸದಾ ಇರಬೇಕು ನಾನು 
ನಿನ್ನ ಹೃದಯದಲ್ಲಿ ಅಡಗಿಕೊರಲು
ಸ್ವಲ್ಪ ಜಾಗ ನೀಡುವೆಯಾ ನೀನು
ಬೆಚ್ಚಗೆ ಇರುವೆನು ಗುಬ್ಬಿಯ ಮರಿಯಂತೆ
ಯಾರಿಗೊ ಕಾಣದಂತೆ

©basamma sk #soulmate my soulmate
basammabskbujji4560

chandu revan

New Creator