Nojoto: Largest Storytelling Platform

ನಿನ್ನ ಬಾಚಿ ತಬ್ಬಿಕೊಂಡಾಗ ಮನದೊಳಗೆನೋ ಪುಳಕ ನನ್ನ ನೀ ಸೆಳ

ನಿನ್ನ ಬಾಚಿ ತಬ್ಬಿಕೊಂಡಾಗ 
ಮನದೊಳಗೆನೋ ಪುಳಕ
ನನ್ನ ನೀ ಸೆಳೆದು ಅಪ್ಪಿದಾಗ
ಹೃದಯದೊಳಗೆ ರೋಮಾಂಚನ
ನಿನ್ನ ಪ್ರೀತಿಯ ಚೌಕಟ್ಟಿನೊಳಗೆ
ಒಲವಿನಾಟಕೆ ಮರಳು ನಾನು
ಕಾಣದೂರಿಗೆ ನಿ ಕರೆದೊಯ್ಯುವಾಗ
ಮೌನದೊಳಗೂ ಆವೇಶದ ಅಗ್ನಿ
ಮನದ ತುಂಬ ಪ್ರೇಮದ ಸಿಂಚನ
ನೀ ನೀಡಿರಲು ಹೀಗೆ ನಿನ್ನ ತೋಳ ಮಂಥನ
ಉಸಿರಿಗೇನು ಹೇಳಲಿ ನಾನು
ಕೊಸರಿಕೊಳ್ಳದೆ ಸೇರಿಬಿಡುವೆ ಒಮ್ಮೆ ನಾನು....!! OPEN FOR COLLAB✨ #ATcoupleromancepic 
• A Challenge by Aesthetic Thoughts! ♥️
Collab with your sizzling words.✨  

• Must use hashtag: #aestheticthoughts 

• Please maintain the aesthetics.
ನಿನ್ನ ಬಾಚಿ ತಬ್ಬಿಕೊಂಡಾಗ 
ಮನದೊಳಗೆನೋ ಪುಳಕ
ನನ್ನ ನೀ ಸೆಳೆದು ಅಪ್ಪಿದಾಗ
ಹೃದಯದೊಳಗೆ ರೋಮಾಂಚನ
ನಿನ್ನ ಪ್ರೀತಿಯ ಚೌಕಟ್ಟಿನೊಳಗೆ
ಒಲವಿನಾಟಕೆ ಮರಳು ನಾನು
ಕಾಣದೂರಿಗೆ ನಿ ಕರೆದೊಯ್ಯುವಾಗ
ಮೌನದೊಳಗೂ ಆವೇಶದ ಅಗ್ನಿ
ಮನದ ತುಂಬ ಪ್ರೇಮದ ಸಿಂಚನ
ನೀ ನೀಡಿರಲು ಹೀಗೆ ನಿನ್ನ ತೋಳ ಮಂಥನ
ಉಸಿರಿಗೇನು ಹೇಳಲಿ ನಾನು
ಕೊಸರಿಕೊಳ್ಳದೆ ಸೇರಿಬಿಡುವೆ ಒಮ್ಮೆ ನಾನು....!! OPEN FOR COLLAB✨ #ATcoupleromancepic 
• A Challenge by Aesthetic Thoughts! ♥️
Collab with your sizzling words.✨  

• Must use hashtag: #aestheticthoughts 

• Please maintain the aesthetics.