Nojoto: Largest Storytelling Platform

Unsplash ನನ್ನ ಬಹಳಷ್ಟು ಬದುಕಿನ ಪುಟಗಳಲ್ಲಿ ನಿನ್ನದೇ ಸಹ

Unsplash ನನ್ನ ಬಹಳಷ್ಟು ಬದುಕಿನ 
ಪುಟಗಳಲ್ಲಿ ನಿನ್ನದೇ ಸಹಿ ಇದೆ.
ಆದಷ್ಟು ಬೇಗ ಉಳಿದ ಪುಟಗಳಿಗೂ ಸಿಹಿಯಾಗಿ ಸಹಿ ಹಾಕಿಬಿಡು
ಇನ್ನಷ್ಟು ವಹಿಸುವೆ ಪ್ರೀತಿಸುವ 
ಜವಾಬ್ದಾರಿ.

©ಕುಮಾರ ಸೀಟಿ ತೊಡಿಕಾನ #lovelife
Unsplash ನನ್ನ ಬಹಳಷ್ಟು ಬದುಕಿನ 
ಪುಟಗಳಲ್ಲಿ ನಿನ್ನದೇ ಸಹಿ ಇದೆ.
ಆದಷ್ಟು ಬೇಗ ಉಳಿದ ಪುಟಗಳಿಗೂ ಸಿಹಿಯಾಗಿ ಸಹಿ ಹಾಕಿಬಿಡು
ಇನ್ನಷ್ಟು ವಹಿಸುವೆ ಪ್ರೀತಿಸುವ 
ಜವಾಬ್ದಾರಿ.

©ಕುಮಾರ ಸೀಟಿ ತೊಡಿಕಾನ #lovelife