Nojoto: Largest Storytelling Platform
nojotouser3300751807
  • 214Stories
  • 96Followers
  • 9.2KLove
    14.9LacViews

ಕುಮಾರ ಸೀಟಿ ತೊಡಿಕಾನ

writerಕುಮಾರ ಸೀಟಿ,ತೊಡಿಕಾನ.

  • Popular
  • Latest
  • Video
2849f32cba131d85ae0903361062c952

ಕುಮಾರ ಸೀಟಿ ತೊಡಿಕಾನ

a-person-standing-on-a-beach-at-sunset ಮನಸಲ್ಲಿರುವ ಪ್ರೀತಿ ದಾರಿಗೆ
ನಿನ್ನ ಹುಡುಕಲು ವಿಳಾಸವೇಕೆ
ಬರಿ ಬೆಳಕಿನ ಪ್ರೀತಿ ಸಾಕಲ್ಲವ

©ಕುಮಾರ ಸೀಟಿ ತೊಡಿಕಾನ
  #SunSet
2849f32cba131d85ae0903361062c952

ಕುಮಾರ ಸೀಟಿ ತೊಡಿಕಾನ

a-person-standing-on-a-beach-at-sunset ನಿಮ್ಮ ಮಾತುಗಳ ಮೇಲೆ 
ಒಳ್ಳೆಯವರಿಗೆ ನಂಬಿಕೆ 
ಬರಬೇಕಾದರೆ, ಮೊದಲು ನೀವು 
ಒಳ್ಳೆಯವರಾಗಿರಬೇಕು. 
ನಿಮ್ಮ ಬಗ್ಗೆ ನೀವು ಯೋಚಿಸಿ. 
ನಾನು ಒಳ್ಳೆಯವನಲ್ಲ ಅನ್ನೋದು 
ಟ್ರೆಂಡಾಗಿದೆ. ಅದಲ್ಲ, ಯಾರನ್ನೂ 
ತುಳಿದಿಲ್ಲ, ಭ್ರಷ್ಟನಾಗಿಲ್ಲ 
ಅನ್ನೋದರ ಬಗ್ಗೆ ಹೇಳ್ದೆ.

©ಕುಮಾರ ಸೀಟಿ ತೊಡಿಕಾನ #SunSet
2849f32cba131d85ae0903361062c952

ಕುಮಾರ ಸೀಟಿ ತೊಡಿಕಾನ

White ಪ್ರಕೃತಿಯು ನಿನ್ನದೆ
ವಿಕೃತಿಯೂ ನಿನ್ನದೆ
ಸುಕೃತವ ಬೇಡ ಬಹುದಷ್ಟೆ ನಾನು
ಯೋಗ್ಯತೆ ಇದ್ರೆ ಸಿಗಬಹುದೆನೊ?
ಮತ್ತೇಕೆ ಚಿಂತೆಗಳ ಚಿತೆ
ಬಿಟ್ಟುಬಿಡುವೆ ಮತ್ತೆಲ್ಲಾ ಕತೆ

©ಕುಮಾರ ಸೀಟಿ ತೊಡಿಕಾನ #sawan_2024
2849f32cba131d85ae0903361062c952

ಕುಮಾರ ಸೀಟಿ ತೊಡಿಕಾನ

Unsplash ನಿನ್ನ ಹುಡುಕುವ ಮಾರ್ಗವೆ
ನನಗದು ಮೌನದ ಸ್ವರ್ಗ
ಬೇರೆ ಸ್ವರ್ಗವೇಕೆ ಬೇಕು?
ನಿಸರ್ಗಕ್ಕೆ ತಲೆ ಬಾಗಿರುವಾಗ.

©ಕುಮಾರ ಸೀಟಿ ತೊಡಿಕಾನ #traveling
2849f32cba131d85ae0903361062c952

ಕುಮಾರ ಸೀಟಿ ತೊಡಿಕಾನ

White ಕುಡಿದು ಬೀಳಲು ಹೊಸ ವರ್ಷ ಬೇಕೆ?
ಸಂಭ್ರಮದಿಂದಿರಲು ದಿನವೊಂದು ಸಾಕೆ!
ಕಳೆದೋದ 365 ದಿನ ಏನ ಮಾಡಿದೆ
ಬರುವ 365 ದಿನ ಏನು ಮಾಡೋಣವಷ್ಟೇ
ಯೋಚಿಸಬೇಕು

©ಕುಮಾರ ಸೀಟಿ ತೊಡಿಕಾನ #love_shayari
2849f32cba131d85ae0903361062c952

ಕುಮಾರ ಸೀಟಿ ತೊಡಿಕಾನ

New Year 2024-25 ಕುಡಿದು ತೂರಾಡಿ ಬೀಳುವುದೇ
ಹೊಸ ವರ್ಷ ಆಚರಣೆ ಅಂತಾದ್ರೆ
ಕೆಲವರು, ವಾರಕ್ಕೆ ತಿಂಗಳಿಗೆ ಹೊಸ 
ವರ್ಷ ಆಚರಣೆ ಮಾಡ್ತಾರಪ್ಪ
😃😜😁

©ಕುಮಾರ ಸೀಟಿ ತೊಡಿಕಾನ #NewYear2024-25
2849f32cba131d85ae0903361062c952

ಕುಮಾರ ಸೀಟಿ ತೊಡಿಕಾನ

White ಆಸ್ಟ್ರೇಲಿಯಾದವರಿಗೆ ಸರಿಯಾಗಿ 
ಕ್ರಿಕೇಟ್ ಆಡೋಕೆ ಬರಲ್ಲ. 
ಅದ್ಕೆ, ಆಡುವವರ ಹೆದರಿಸಿ ಬೆದರಿಸಿ, 
ಕೀಟಲೆ ಮಾಡಿ ಗೆಲ್ಲೋಕೆ ನೋಡ್ತಾರೆ
ಅಲ್ವಾ😜🤔😄

©ಕುಮಾರ ಸೀಟಿ ತೊಡಿಕಾನ #good_night
2849f32cba131d85ae0903361062c952

ಕುಮಾರ ಸೀಟಿ ತೊಡಿಕಾನ

Unsplash ನಮ್ಮಲ್ಲಿ ಹಲವು ಧರ್ಮಗಳು ಹುಟ್ಟಿವೆ. 
ಅದಕ್ಕೆ ಸ್ಥಾಪಕರೂ ಇದ್ದಾರೆ. ಹಾಗಾದರೆ, 
ಅವರು ಸ್ಥಾಪಿಸುವುದಕ್ಕೆ ಮೊದಲು 
ಇದ್ದ ಧರ್ಮ ಯಾವುದು? ದೇವರು ಯಾರು?
ಪ್ರಶ್ನೆ ಕೇಳಿ, ಯಾರೊ ಹೇಳಿದನಷ್ಟೇ ಕೇಳಿ ಮೂರ್ಖರಾಗಬೇಡಿ. ನೀವು ಅರ್ಥಮಾಡಿಕೊಳ್ಳದಿದ್ದರೆ, ಜನ ಹೇಳಿಕೊಟ್ಟವನ ಮೂರ್ಖ ಅನ್ನಲ್ಲ, ನಿಮ್ಮನ್ನೇ ಮೂರ್ಖ ಅನ್ನೋದು. ಬೇಡ ಅಂದ್ರೆ ಮೂರ್ಖರಾಗಿ, ಮಲ್ಕೋಬಿಡಿ, ವಾದಿಸಲು ಬರಬೇಡಿ.

©ಕುಮಾರ ಸೀಟಿ ತೊಡಿಕಾನ #Book
2849f32cba131d85ae0903361062c952

ಕುಮಾರ ಸೀಟಿ ತೊಡಿಕಾನ

Unsplash ಹೊಸ ವರ್ಷ ಬಂದಿದೆ
ಹೊಸ ಯೋಜನೆ ಮಾಡ್ಬೇಕು.
ಆದ್ರೆ ಕಳೆದ ವರ್ಷ ಏನ್ ಯೋಜನೆ ಮಾಡಿದ್ದೆ,ಅಂತ ನೆನಪೇ ಬರ್ತಿಲ್ಲ
🤔😜🥴

©ಕುಮಾರ ಸೀಟಿ ತೊಡಿಕಾನ #Book
2849f32cba131d85ae0903361062c952

ಕುಮಾರ ಸೀಟಿ ತೊಡಿಕಾನ

White ಬಿಳಿಯಾಗುವ ಹುಚ್ಚೇಕೆ
ಇದ್ದಂತೆ ಇದ್ದುಬಿಡು.
ಅದಿಲ್ಲವಾದರೆ ನಿನ್ನ 
ಸುಡುವಲ್ಲಿವರೆಗೆ ಕಾದುಬಿಡು,
ಸುಟ್ಟ ಮೇಲೆ ಬುದಿ
ಬಿಳಿಯಾಗಿರುವುದು ನೋಡು.

©ಕುಮಾರ ಸೀಟಿ ತೊಡಿಕಾನ #sad_dp
loader
Home
Explore
Events
Notification
Profile