Nojoto: Largest Storytelling Platform

ನಮ್ದು ಉತ್ತರ ಕರ್ನಾಟಕ ಇಲ್ಲಿ ಮಳೆನು ಇಲ್ಲಾ, ಬೇಳೇನು ಇಲ್ಲ

ನಮ್ದು ಉತ್ತರ ಕರ್ನಾಟಕ
ಇಲ್ಲಿ ಮಳೆನು ಇಲ್ಲಾ,
ಬೇಳೇನು ಇಲ್ಲಾ,
ಬರಗಾಲ ಆವರಿಸಿಕೊಂಡಿದೆ.
ಬರಗಾಲ ಹೊಲಕ್ಕೆ ಮಾತ್ರ 
ಸೀಮಿತವಾಗಿಲ್ಲ,
ನನ್ನ ಬದುಕಿನಲ್ಲೂ 
ಶುರುವಾಗಿಬಿಟ್ಟಿದೆ...🆚

 #yqjogi#yqkannada#ಬರಗಾಲ
ನಮ್ದು ಉತ್ತರ ಕರ್ನಾಟಕ
ಇಲ್ಲಿ ಮಳೆನು ಇಲ್ಲಾ,
ಬೇಳೇನು ಇಲ್ಲಾ,
ಬರಗಾಲ ಆವರಿಸಿಕೊಂಡಿದೆ.
ಬರಗಾಲ ಹೊಲಕ್ಕೆ ಮಾತ್ರ 
ಸೀಮಿತವಾಗಿಲ್ಲ,
ನನ್ನ ಬದುಕಿನಲ್ಲೂ 
ಶುರುವಾಗಿಬಿಟ್ಟಿದೆ...🆚

 #yqjogi#yqkannada#ಬರಗಾಲ

#yqjogi#yqkannada#ಬರಗಾಲ