Nojoto: Largest Storytelling Platform

ನೀ ನನ್ನೊಪ್ಪಿದ ರಸಘಳಿಗೆ.... ಕೈಯ ಬೆರಳುಗಳ ಮಿಡಿತದಲಿ ಸ

ನೀ ನನ್ನೊಪ್ಪಿದ 
ರಸಘಳಿಗೆ....
ಕೈಯ 
ಬೆರಳುಗಳ
ಮಿಡಿತದಲಿ
ಸರಸದ 
ಸಲುಗೆ....
ಒಲವ
ಕುಲುಮೆ
ಹತ್ತಿಉರಿದೆ
ನೀಡುವೆನೊಂದು
ಮುತ್ತು
ನಿನ್ನ ಅಧರಗಳಿಗೆ....
ನಿನ್ನೊಲವಲಿ
ಮಿಂದೇಳುವೆ
ಜಗವ ಮರೆತು
ಈ ಶುಭಗಳಿಗೆ.... #yqjogi_ಕನ್ನಡ 
#ಕವನದಕಂಪು 
#ಪ್ರೀತಿಬರಹ
#ಪ್ರೇಮಪಯಣ 
#krantadarshi kanti
ನೀ ನನ್ನೊಪ್ಪಿದ 
ರಸಘಳಿಗೆ....
ಕೈಯ 
ಬೆರಳುಗಳ
ಮಿಡಿತದಲಿ
ಸರಸದ 
ಸಲುಗೆ....
ಒಲವ
ಕುಲುಮೆ
ಹತ್ತಿಉರಿದೆ
ನೀಡುವೆನೊಂದು
ಮುತ್ತು
ನಿನ್ನ ಅಧರಗಳಿಗೆ....
ನಿನ್ನೊಲವಲಿ
ಮಿಂದೇಳುವೆ
ಜಗವ ಮರೆತು
ಈ ಶುಭಗಳಿಗೆ.... #yqjogi_ಕನ್ನಡ 
#ಕವನದಕಂಪು 
#ಪ್ರೀತಿಬರಹ
#ಪ್ರೇಮಪಯಣ 
#krantadarshi kanti