Nojoto: Largest Storytelling Platform

ಉಪ್ಪು ಉಪ್ಪಿಗಿಂತ ರುಚಿ ಇಲ್ಲ ಎನ್ನುವುದನ್ನು ಚೆನ್ನಾಗಿ ತ

ಉಪ್ಪು

ಉಪ್ಪಿಗಿಂತ ರುಚಿ ಇಲ್ಲ ಎನ್ನುವುದನ್ನು
ಚೆನ್ನಾಗಿ ತಿಳಿದಿದ್ದಾಳೆ ನನ್ನವಳು.
ಅದಕ್ಕೇ ಇರಬೇಕು,
ಪಾಯಸಕ್ಕೂ ಹಾಕಿದ್ದಾಳೆ ಉಪ್ಪು;
ಮೊನ್ನೆ ಅವಳು..! #ಹನಿಹನಿಇಬ್ಬನಿ #ಉಪ್ಪು
ಉಪ್ಪು

ಉಪ್ಪಿಗಿಂತ ರುಚಿ ಇಲ್ಲ ಎನ್ನುವುದನ್ನು
ಚೆನ್ನಾಗಿ ತಿಳಿದಿದ್ದಾಳೆ ನನ್ನವಳು.
ಅದಕ್ಕೇ ಇರಬೇಕು,
ಪಾಯಸಕ್ಕೂ ಹಾಕಿದ್ದಾಳೆ ಉಪ್ಪು;
ಮೊನ್ನೆ ಅವಳು..! #ಹನಿಹನಿಇಬ್ಬನಿ #ಉಪ್ಪು
harishnayak4352

Harish Nayak

New Creator

#ಹನಿಹನಿಇಬ್ಬನಿ #ಉಪ್ಪು