Nojoto: Largest Storytelling Platform

ಕೈ ಹಿಡಿದು ನಡೆಸುವವರು ಯಾರಿಲ್ಲ ಇಲ್ಲಿ, ಅವರವರ ನಿತ್ಯ ಕರ್

ಕೈ ಹಿಡಿದು ನಡೆಸುವವರು ಯಾರಿಲ್ಲ ಇಲ್ಲಿ,
ಅವರವರ ನಿತ್ಯ ಕರ್ಮ ಮಾಡ್ಕೊಂಡು ತೊಳ್ಕೊಳೋಕೆ ಸಮಯ ಇಲ್ಲ ಅಂತ Tissue paper ತಕೊಂಡು back ವರುಸ್ಕೊಂಡ್ ಹೋಗೋರು ಅದೇ ಕೈಯಲ್ ಬಂದು ನಿನ್ ಕೈ ಹಿಡ್ಕೊಂಡ್ರೆ ನಿಂಗೆ ಅಸಹ್ಯ ಅನ್ಸಲ್ವಾ 😷😤. ಅದುಕ್ಕೆ ಹೇಳೋದು ಯಾರ್ ಕೈಯನ್ನು ಹಿಡ್ಕೊಂಡ್ ನಡಿಯೋಕೆ ಆಸೆ ಪಡ್ಬೇಡ, ನೀನ್ ಒಬ್ನೆ ನಡ್ಕೊಂಡ್ ಹೋಗಿ ನಿನ್ ಗುರಿ ಮುಟ್ಟು. Tissue paper ಇಂದ back ವರುಸ್ಕೊಳ್ಳೊ ಕೈಗಳು ನಂತ್ರ ಚಪ್ಪಾಳೆ ತಟ್ಟುದ್ರೆ ತಟ್ಲಿ.  ಕೈ ಹಿಡಿದು ನಡೆಸುವವರು ಯಾರಿಲ್ಲ ಇಲ್ಲಿ,
ಅವರವರ ನಿತ್ಯ ಕರ್ಮ ಮಾಡ್ಕೊಂಡು ತೊಳ್ಕೊಳೋಕೆ ಸಮಯ ಇಲ್ಲ ಅಂತ Tissue paper ತಕೊಂಡು back ವರುಸ್ಕೊಂಡ್ ಹೋಗೋರು ಅದೇ ಕೈಯಲ್ ಬಂದು ನಿನ್ ಕೈ ಹಿಡ್ಕೊಂಡ್ರೆ ನಿಂಗೆ ಅಸಹ್ಯ ಅನ್ಸಲ್ವಾ 😷😤. ಅದುಕ್ಕೆ ಹೇಳೋದು ಯಾರ್ ಕೈಯನ್ನು ಹಿಡ್ಕೊಂಡ್ ನಡಿಯೋಕೆ ಆಸೆ ಪಡ್ಬೇಡ, ನೀನ್ ಒಬ್ನೆ ನಡ್ಕೊಂಡ್ ಹೋಗಿ ನಿನ್ ಗುರಿ ಮುಟ್ಟು. Tissue paper ಇಂದ back ವರುಸ್ಕೊಳ್ಳೊ ಕೈಗಳು ನಂತ್ರ ಚಪ್ಪಾಳೆ ತಟ್ಟುದ್ರೆ ತಟ್ಲಿ.