Nojoto: Largest Storytelling Platform

White ಶ್ರೀಮಂತಿಕೆಯೊಂದಿಗೆ ವಿನಯ, ಬಡತನದೊಂದಿಗೆ ಪ್ರಾಮಾಣಿ

White ಶ್ರೀಮಂತಿಕೆಯೊಂದಿಗೆ ವಿನಯ, ಬಡತನದೊಂದಿಗೆ ಪ್ರಾಮಾಣಿಕತೆಗಳು ವಿರಳ. ಎಂಥ ಸ್ಥಿತಿಯಲ್ಲೂ ವಿನಯ ಪ್ರಾಮಾಣಿಕತೆಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು.

©Shridhar Patil.
  #sad_shayari #quotesdaily #shayaari #social #Culture