Find the Best ಸಮಾಜ್ Shayari, Status, Quotes from top creators only on Nojoto App. Also find trending photos & videos aboutಸಮಾಜ್,
PARVATI KAMBLI
Unsplash ದೇವರೇ ಒಂದು ಕೇಳ್ತೀನಿ ಇಲ್ಲ ಅನ್ನದೆ ಕೊಡ್ತೀಯಾ, ನಿನ್ನ ಧ್ಯಾನ ಮಾಡ್ತೀನಿ ವಿದ್ಯಾ ಬುದ್ಧಿ ಕೊಡ್ತೀಯಾ? ನಿಜವಾದ ದೇವರೇ ಆದರೆ ನೀನು ಭಕ್ತರನ್ನ ಗೆಲ್ಲೋ ನೀನು ವರವನ್ನ ಕೊಡುವ ನೀನು, ಆಮೇಲೂ ದೇವರೇ ಅಲ್ಲವೇನು... ಮನಸೀನ ಬೇಡಿಕೆ ಹೇಳಲೇನು ಜಗದೊಡೆಯ ನೀನು ನಾ ನಿನ್ನ ಭಕ್ತಳಲ್ಲವೇನು ನಿಜವಾದ ದೇವರೇ ಆದರೆ ನೀನು ವರವನ್ನ ಕೊಡು ಬೇಗನೆ ನಿನ್ನ ಅನುಗ್ರಹ ಪಡೆಯೋಕೆ ಹಗಲು ರಾತ್ರಿ ಜಪಿಸುವೆ ನಾಮವ ನೀ ನೀಡೋ ವರಕೆ ಇಡೀ ಜನುಮ ಪ್ರಾರ್ಥಿಸುವೆ.... ಈ ಕವಿತೆ ನಾನು ಆರನೇ ತರಗತಿಯಲ್ಲಿದ್ದಾಗ ಟ್ರಾನ್ಸ್ಲೇಟ್ ಮಾಡಿ ಬರೆದಿದ್ದು ಪಾರ್ವತಿ ಎಸ್.ಕಂಬಳಿ. ©PARVATI KAMBLI #camping
Sachin
White ನೀರು ಕೇಳಿದರೆ ಹಾಲು ಕೊಟ್ಟೆವು ಬೆಳಗಾವಿ ಕೇಳಿದರೆ ಸೀಳಿ ಬಿಟ್ಟೆವು ©Sachin #Sad_Status ಬೆಳಗಾವಿ
#Sad_Status ಬೆಳಗಾವಿ
read moreYashu
ಶಿವರಾತ್ರಿ ಹಬ್ಬದ ಶುಭಾಶಯಗಳು ರಾಯರ ಆಶೀರ್ವಾದ ಎಲ್ಲರಿಗೂ ಸಿಗಲಿ ©Yashu #ರಾಯರು #ಟ್ರೆಂಡಿಂಗ್
#ರಾಯರು #ಟ್ರೆಂಡಿಂಗ್
read morelovely 456
White karungali malai ©lovely 456 karungali malai original
karungali malai original
read more