Nojoto: Largest Storytelling Platform

ಎಡಬಿಡದೆ ಕಾಡುತ ಸಿಗ್ಗಿನಲೆಯ ಸಹಪಾಯಣಿಗನಾದ ಸಂತಸದ ನನ್ ಮುದ

ಎಡಬಿಡದೆ ಕಾಡುತ ಸಿಗ್ಗಿನಲೆಯ ಸಹಪಾಯಣಿಗನಾದ ಸಂತಸದ
ನನ್ ಮುದ್ದು ಸೋನೆ ಮಳೆಯೇ ಕೇಳೊಮ್ಮೆ ನೀನಿಲ್ಲಿ.. 🙈
ಕೊಟ್ಟ ಆಣೆಗೂ, ಆಣೆಯ ಮೀರಿದ ಭಾಷೆಗೂ, ಕೂಡಿಟ್ಟ ಕನಸಿಗೂ, ಕನಸಿನೊಳಗಿನ ಮನಸಿಗೂ, ಮನಸು ಬೆಂಬಿಡದ ಮುನಿಸಿಗೂ,
ಕಗ್ಗತ್ತಲಲ್ಲಿ ಕಾಡಿದ ಕನವರಿಕೆಗೂ, ಕನವರಿಕೆಯಿಂದಲಿ
ಎಚ್ಚರವಾದಾಗ ಕಣ್ರೆಪ್ಪೆಯ ಪರದೆಯ ಸರಿದು ನಿಜವಾದ ನಿನ್ನ ಸ್ಪಷ್ಟ
ನಿಲುವಿಗೂ, ಸಕಲಕೂ ಆಸರೆ ನೀನಷ್ಟೇ... 😘
ಹೇಳುವುದಿಷ್ಟೇ ಇದ್ದಂತೆಯೇ ಇದ್ದುಬಿಡು ಎಂದೆಂದಿಗೂ..🤩
ನಿನ್ನವಳ ಇಡೀ ಬದುಕು ಬಯಸುವುದು ಕೇವಲ ನಿನ್ನ ಹಿಡಿ
ಪ್ರೀತಿಯಷ್ಟೇ.. ❤️💙 ಎಲ್ಲವೂ ನಾನಾಗಿರುವೆ ಎಂದು ಹೇಳಲಾರೆ... ನೀನಿಡುವ ಪ್ರತಿಯೊಂದು ಹೆಜ್ಜೆಯಲ್ಲೂ ನಿನ್ ನೆರಳಿನಂತೆ ಹಿಂಬಾಲಿಸುವೆ.. 👣
ನೀ ಬೇಡವೆಂದರೂ ನಿನ್ ಪ್ರತಿ ನೋವು ನಲಿವಿನಲ್ಲೂ ನಾ ಭಾಗವಹಿಸದೆ ಇರಲಾರೆ.. ಆಣೆ ಪ್ರಮಾಣಗಳ ಮೇಲೆ ನಂಬಿಕೆಯಿಲ್ಲ, ನನ್ ಪಾಲಿನ ನಂಬಿಕೆಯ ಮೂಲರೂಪವೇ ನೀನೂ..
Happie promise day my love.. 🤝😘❤️

#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು
#ಹೆಜ್ಜೆ_ಗುರುತುಗಳು #ನಿನ್ನಗುರುತು
#ನಿನ್ನ_ಕಾವಲು #ಸ್ವರ್ಗಕೂ_ಮಿಗಿಲು