Nojoto: Largest Storytelling Platform

ಓ ಮನಸೇ..! ನಿನ್ನೊಲವ ವರ್ಷಧಾರೆ ಸುರಿದಿದೆ ಇಂದೇತಕಿ ಹೃದಯದ

ಓ ಮನಸೇ..!
ನಿನ್ನೊಲವ ವರ್ಷಧಾರೆ
ಸುರಿದಿದೆ ಇಂದೇತಕಿ
ಹೃದಯದ ಕಂಪಿಸಿದೆ
ಬಹುಶಃ ನಿನ್ನೋಲವ
ಧಾರೆಗೆ ಸಿಡಿಲು 
ಗುಡುಗು ಅವತರಿಸಿವೆಯೇ?
ಹೇಳಿ ಬಿಡು ಒಮ್ಮೆ
ಮನಸಿನ ಎಲ್ಲ ಭಾವಗಳಿಗೆ
ಗೊಲ್ಲನ ಮನಸಿನೋಳು
ರಾಧೆಯದೆ ಧರ್ಭಾರವೆಂದು
ಅವನೂ ಅವಳಿಗಾಗೆ
ಕಾತರಿಸಿ ಕಾಯುವನು
ಯಮುನೆಯ ದಡದಿ. #ಕೃಷ್ಣ
ಓ ಮನಸೇ..!
ನಿನ್ನೊಲವ ವರ್ಷಧಾರೆ
ಸುರಿದಿದೆ ಇಂದೇತಕಿ
ಹೃದಯದ ಕಂಪಿಸಿದೆ
ಬಹುಶಃ ನಿನ್ನೋಲವ
ಧಾರೆಗೆ ಸಿಡಿಲು 
ಗುಡುಗು ಅವತರಿಸಿವೆಯೇ?
ಹೇಳಿ ಬಿಡು ಒಮ್ಮೆ
ಮನಸಿನ ಎಲ್ಲ ಭಾವಗಳಿಗೆ
ಗೊಲ್ಲನ ಮನಸಿನೋಳು
ರಾಧೆಯದೆ ಧರ್ಭಾರವೆಂದು
ಅವನೂ ಅವಳಿಗಾಗೆ
ಕಾತರಿಸಿ ಕಾಯುವನು
ಯಮುನೆಯ ದಡದಿ. #ಕೃಷ್ಣ