Nojoto: Largest Storytelling Platform

ಗರ್ಭದಗುಡಿಯಿಂದ ಹೊರಬಂದಾಗ ಕಣ್ತೆರೆದು ನೋಡುವ ಮೊದಲ ದೈವ

ಗರ್ಭದಗುಡಿಯಿಂದ ಹೊರಬಂದಾಗ 
ಕಣ್ತೆರೆದು ನೋಡುವ ಮೊದಲ ದೈವ 
ಗರ್ಭದಗುಡಿಯ ದೇವತೆ ಅಮ್ಮ 🙏
ಬೆಳೆಯಲೂ ಅಮ್ಮ 
ಬದುಕಲು ಅಮ್ಮ 
ಕನಸಲೂ ಅಮ್ಮ
ಮನಸಲು ಅಮ್ಮ 
ಉಸಿರಲೂ ಅಮ್ಮ
ಹೆಸರಲು ಅಮ್ಮ 
ಎದ್ದರೂ ಅಮ್ಮ
ಬಿದ್ದರು ಅಮ್ಮ 
ನೊಂದರೂ ಅಮ್ಮ 
ಸಂತಸಗೊಂಡರು ಅಮ್ಮ 
ತುತ್ತನಿಡಲು ಅಮ್ಮ 
ಕೈಹಿಡಿದು ಜೊತೆನಡೆಸಲು ಅಮ್ಮ 
ಅಮ್ಮನಿಲ್ಲದೆ ಎಲ್ಲಿದೆ ಜನ್ಮ 
ಅಮ್ಮ ನೀ ನನ್ನ ಸಕಲವೂ 
ನಿನಗಾಗೇ ಮೀಸಲು 
ಈ ಜೀವದ ಕಣ ಕಣವೂ ♥️ ವಿಶ್ವದ ಎಲ್ಲಾ ಜಗನ್ಮಾತೆಯರಿಗೂ ತಾಯಂದಿರ ದಿನದ ಹೃದಯಪೂರ್ವಕ ಪ್ರೀತಿಯ ಶುಭಾಶಯಗಳು 🙏♥️
#yqjogi #yqkannada #yqmaalove #ತಾಯಿಯಮುದ್ದುಕಂದನುನಾ  #ಅಮ್ಮನಮಡಿಲು #ಮಾತೃದೇವೋಭವ #ಮಾತೃತ್ವ #ಅಮ್ಮನಪ್ರೀತಿ_ಕಂದನಪಾಲಿನಖುಷಿ