Nojoto: Largest Storytelling Platform

ಬೆಳ್ಳಂ ಬೆಳಗ್ಗೆ ಭಾಸ್ಕರನ ಕಿರಣಗಳಿಗೆ ಕಣ್ಣರಳಸಿದಾಗ ಗಿಜಿಗ

ಬೆಳ್ಳಂ ಬೆಳಗ್ಗೆ ಭಾಸ್ಕರನ ಕಿರಣಗಳಿಗೆ ಕಣ್ಣರಳಸಿದಾಗ
ಗಿಜಿಗಿಜಿ ಸದ್ದಿಲ್ಲದ ನೀರವತೆಯ ನಡುವೆ ಕಾಕರಾಯನ 'ಕಾಕಾ'
ಪಟಪಟನೆ ರೆಕ್ಕೆ ವಡೆದು ಗುಟುರ್ ಗುಟುರ್ ಎನ್ನುವ ಪಾರಿವಾಳ
ಅಲ್ಲೊಮ್ಮೆ ಇಲ್ಲೊಮ್ಮೆ ಕಿಚಕಿಚವೆನ್ನುವ ಗುಪ್ಪಚ್ಚಿಗಳ ಹಿಂಡು
ಹಸಿರ ಮರದ ನಡುವೆ ಕೆಂಪು ಕೊಕ್ಕಿನ ಗಿಳಿಗಳ ಬಡಿದಾಟ
ಬಾನನ್ನೆ ಮುಚ್ಚುವಂತೆ ರೆಕ್ಕೆಗಳರಡಿ ಭುವಿಯಡೆಗೆ ದೃಷ್ಟಿಯಿಟ್ಟ ಗಿಡುಗ, ಹದ್ದುಗಳ ಚೆಲುವಿನ ಹಾರಾಟ...

ನಿಟ್ಟುಸಿರಿಟ್ಟೆ...ಕರೋನ ನಿನ್ನಿಂದ ಇವಕ್ಕೆಲ್ಲಾ ಸ್ವಚ್ಛಂದ.. ಕಾರಣವೇನು? 

#ಕುಣಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಕಾರಣವೇನು? #ಕುಣಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi