ಜೊತೆಯಾಗಿ ಕೈಹಿಡಿದು ನಡೆವಾಗ ಹಿತವಾದ ಮಾತು ನುಡಿದಾಗ ಮನಸಿನಲ್ಲಿ ಸವಿಜೇನಿನಂತೆ ಬೆರೆತಿರುವಾಗ ನಿನ್ನ ಹೊರತುಪಡಿಸಿ ನನಗೇನು ಬೇಕಿಲ್ಲ ನಿನ್ನ ಹೊರತುಪಡಿಸಿ. #ನನಗೆ #yqjogi #yqkannada #collab #collabwithjogi #YourQuoteAndMine Collaborating with YourQuote Jogi