Nojoto: Largest Storytelling Platform

"ಹೈಕು" ಈ ದಿನಗಳು ಹೇಗಾದರೂ ಬರಲಿ ಸ್ವೀಕರಿಸೋಣ ಈ ಸಿಹಿ ಕ

 "ಹೈಕು"
ಈ ದಿನಗಳು
ಹೇಗಾದರೂ ಬರಲಿ
ಸ್ವೀಕರಿಸೋಣ

ಈ ಸಿಹಿ ಕಹಿ
ಮಿಲನ ಈ ಜೀವನ
ಅರಿತು ನಡೆ

ಭವಿಷ್ಯ ಚಿಂತೆ
ಬಿಟ್ಟು ವರ್ತಮಾನದ
ಬಗ್ಗೆ ಯೋಚಿಸು.

ಚಿಂತನೆಗಳು
ಧನಾತ್ಮಕತೆಯಿಂದ
ಶುರುವಾಗಲಿ. ಹೇಗಿರುತ್ತೆ? 

#ದಿನಗಳು #yqjogi #yqkannada #collab #collabwithjogi #YourQuoteAndMine
Collaborating with YourQuote Jogi
 "ಹೈಕು"
ಈ ದಿನಗಳು
ಹೇಗಾದರೂ ಬರಲಿ
ಸ್ವೀಕರಿಸೋಣ

ಈ ಸಿಹಿ ಕಹಿ
ಮಿಲನ ಈ ಜೀವನ
ಅರಿತು ನಡೆ

ಭವಿಷ್ಯ ಚಿಂತೆ
ಬಿಟ್ಟು ವರ್ತಮಾನದ
ಬಗ್ಗೆ ಯೋಚಿಸು.

ಚಿಂತನೆಗಳು
ಧನಾತ್ಮಕತೆಯಿಂದ
ಶುರುವಾಗಲಿ. ಹೇಗಿರುತ್ತೆ? 

#ದಿನಗಳು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಹೇಗಿರುತ್ತೆ? #ದಿನಗಳು #yqjogi #yqkannada #Collab #collabwithjogi #YourQuoteAndMine Collaborating with YourQuote Jogi