ಮನಮುಟ್ಟಿ ತಟ್ಟುವ ಭಾಷೆ ಕರ್ಣಾನಂದದ ವ್ಯಾಕರಣ ಅಂದ ಚೆಂದ ಹೊಗಳುವ ಛಂದಸ್ಸು ಕುದಿಯುತ್ತಿರುವ ಪ್ರೀತಿಯ ಕಾವ್ಯ ಏನಿದ್ದರೇನು? ಸೌಂದರ್ಯವನ್ನು ಒಳಗಣ್ಣಿನಿಂದ ಭಾವಾಭಿವ್ಯಕ್ತಿಯನ್ನು ಸನ್ನೆಯಿದ ಅರಿಯದ ಕಲ್ಲು ಹೃದಯವಿರುವಾಗ ಎಲ್ಲವು ವ್ಯರ್ಥವೇ.... #yqjogi#yqkannada#ಅಸಂಬದ್ದ #ಪ್ರಚಾರ#ವಾಸ್ತವ #YourQuoteAndMine #ದಿವಾಕರ್ Collaborating with ಡಾ.ಮಲ್ಲಿನಾಥ ಶಿ. ತಳವಾರ