Nojoto: Largest Storytelling Platform

ಬರೆದ ಪದಗಳ ಭಾವವೆಲ್ಲವೂ ನೀನೇ ಆಗಿರುವಾಗ ನಾ ನಿನ್ಮನದೊಳು ನ

ಬರೆದ ಪದಗಳ ಭಾವವೆಲ್ಲವೂ ನೀನೇ ಆಗಿರುವಾಗ
ನಾ ನಿನ್ಮನದೊಳು ನೆಲೆಯೂರಲು
ಇನ್ನಾರ ಅಪ್ಪಣೆಯೂ ಬೇಡವಾಯಿತೀಗ 🙈
ಫಲಿಸಿರಬಹುದೇನೋ ನನಗೂ ನಿನಗೂ ಒಲವಿನ ಯೋಗ
ಖಾಯಂ ಇರಿಸುತ ನನಗಾಗಿ ನಿನ್ನೊಲವ ಪಟ್ಟದರಸಿಯ
ಪಟ್ಟವನ್ ಬಿಟ್ಟೂ ಬಿಡದೇ ನೀ ನನ್ಮನದರಸಿ ಎಂದ್ ಪಟ್ಟು ಹಿಡಿದ ಮರುಕ್ಷಣವೇ "ನಿನ್ನವಳು" ನಾನಾಗ ❤️💙 Tysm for the poke Name Is Vinay 😍😍💐
Tongue twister ಅನ್ಕೊಂಡ್ ಓದ್ಬಿಡಿ 🤭😂
ಅವನೊಲವೇ ಹಾಗೆ ಪದಗಳೇ ನಾಚುವಂತೆ...
ಅವನನ್ನೇ ಬಯಸಿ ಸೆರೆಯಾದ ಸೆಳೆತವೆಲ್ಲ ಒಮ್ಮೆಲೇ ಕರಗಿ ನೀರಾಗುವಂತೆ.. ❤️❤️

#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು
#ಅವನು_ಅವಳು #ಮನಸು_ಕನಸು #ಉಸಿರ_ಹೊಂಗನಸು