Nojoto: Largest Storytelling Platform

ಸುಖವಿರಲಿ ದುಃಖವಿರಲಿ ಹಸಿರಿನಿಂತೆ ನಗುತಿರಲಿ ಮಂದಾಹಾಸದ ಮೊ

ಸುಖವಿರಲಿ ದುಃಖವಿರಲಿ
ಹಸಿರಿನಿಂತೆ ನಗುತಿರಲಿ
ಮಂದಾಹಾಸದ ಮೊಗವು !
ಪುಷ್ಪದಂತೆಯೆ ಪುಟಿಯುತಿರಲಿ
ಸಂತಸವನೆ ಬಯಸಲಿ
ನಮ್ಮೊಳಗಿನ ವೇದನೆಗಳು !
ಸೂರ್ಯನ  ಕಿರಣನಂದದಿ 
ಕೆಸರಿಗೆ ಬಿದ್ದರೂ ಜಗವ ಬೆಳಗಿದಂತೆ 
ಕೊಳಕಾಗದೆ ಹೊಳೆಯುತಿರಲಿ ಮನವು.... #ಸ್ವಚ್ಛಂದ ಮನ
#yqjogi #yqkannadaquotes #yqabhignapmgowda #yqmandya
#yqdvkrd_dots #yqandmine  #YourQuoteAndMine
Collaborating with Abhigna P M Gowda

divakard3020

DIVAKAR D

New Creator