ಕಗ್ಗಂಟಾಗಿ ಬಿಕ್ಕುವ ಭಾಂಧವ್ಯದಲೆಯ ಬೇಗುದಿಯಲ್ಲೂ ಮನಕೆ ಹಿತವಾದ ತಂಗಾಳಿಯನ್ತೀಡುವ ನಿರಾಳತೆಯ ನಿರ್ಲಿಪ್ತದೊಲವಿನ ಭಾವ... ನೀ.! "ನನ್ನೊಲವೇ".. ❤️💙 Its you SINDHU RAJ ❤️😘 #ranjuಗೊಂಬೆ_ಹಿತನುಡಿಗಳು #yqjogi #yqkannada #ಕನ್ನಡ_ಬರಹಗಳು #ನಿನ್ನೊಲವು #ಮುಗ್ದತೆಯ_ಹೂಮನ #ಕಂದನ_ಆಲಿಂಗನ