Nojoto: Largest Storytelling Platform

ಕಣ್ಣೀರಿಡುತಿತ್ತು ಮನ ಪ್ರತಿಕ್ಷಣ ನಿನ್ನೆ ನೆನೆದು,, ನೋವ

ಕಣ್ಣೀರಿಡುತಿತ್ತು ಮನ 
ಪ್ರತಿಕ್ಷಣ ನಿನ್ನೆ ನೆನೆದು,,

ನೋವಿನಲ್ಲೇ ಸೊರಗಿದೆ
ಪ್ರತಿದಿನ ನಿನ್ನ ದೂರವ ನೆನೆದು,,

ಕಾಡತೊಡಗಿವೆ ಕನಸುಗಳು 
ನಿನ್ನ ಮರೆಯಲಾಗದೆ ನನ್ನೊಲವೇ..👩‍⚕️ Miss you da.....👩‍⚕️
#ಸತ್ಯಸತೀಶ್
ಕಣ್ಣೀರಿಡುತಿತ್ತು ಮನ 
ಪ್ರತಿಕ್ಷಣ ನಿನ್ನೆ ನೆನೆದು,,

ನೋವಿನಲ್ಲೇ ಸೊರಗಿದೆ
ಪ್ರತಿದಿನ ನಿನ್ನ ದೂರವ ನೆನೆದು,,

ಕಾಡತೊಡಗಿವೆ ಕನಸುಗಳು 
ನಿನ್ನ ಮರೆಯಲಾಗದೆ ನನ್ನೊಲವೇ..👩‍⚕️ Miss you da.....👩‍⚕️
#ಸತ್ಯಸತೀಶ್