ಅವಳ್ಯಾರೆಂದು....? ಅದಕ್ಕೆ ಅಂತರಂಗ ಹೇಳಿತು, ನೀ ನನ್ನಿಂದ ಅಂತರ ಕಾಯ್ದುಕೊಂಡರೆ, ಅವಳಿರಲಿ ನಿನಗೆ ನೀನ್ಯಾರೆಂದೇ ತಿಳಿಯದಂತಾಗಿಬಿಡುತ್ತದೆ ಎಂದು. ಅಂತರಂಗಕ್ಕೆ ಹೊಂದಿಕೊಂಡೋದರಷ್ಟೆ ನಾವಿಲ್ಲಿ ಅಂದುಕೊಂಡ ಗುರಿ ಮುಟ್ಟಲು ಸಾಧ್ಯ, ಇಲ್ಲವಾದರೆ ಹಣ್ಣಾದ ತರಗೆಲೆಯಂತಾಗಿಬಿಡುತ್ತದೆ ನಮ್ಮ ಜೀವನ, ಗಾಳಿ ಬೀಸಿದ್ ಕಡೆ ದಿಕ್ಕಾಪಾಲಾಗಿ ತೂರ್ಕೊಂಡ್ ಹೋಗಿ ಬೀಳ್ಬೇಕಾಗುತ್ತೆ. ಆತ್ಮಾವಲೋಕನ ಮಾಡಿಕೊಳ್ಳಲು. #ಅಂತರಂಗ #yqjogi #yqkannada #collab #collabwithjogi #YourQuoteAndMine Collaborating with YourQuote Jogi