Nojoto: Largest Storytelling Platform

ಕೇಳಿತೊಂದು ಪ್ರಶ್ನೆ... ನಿನ್ನ ನಗು-ಅಳುವಿಗೆ ಕಾರಣರಾರು??

ಕೇಳಿತೊಂದು ಪ್ರಶ್ನೆ... 
ನಿನ್ನ ನಗು-ಅಳುವಿಗೆ ಕಾರಣರಾರು?? 
ನೀನಂತೂ ಅಲ್ಲ,, ಮತ್ತಾರು?? 
ಆ ವ್ಯಕ್ತಿ,,, 
ಎಂಥ ವಿಪರ್ಯಾಸ, ನಿನ್ನ ಭಾವನೆಯ ನಿಯಂತ್ರಣ ಆಕೆಯ ಹಿಡಿತದಲ್ಲಿದೆ...
ನಗು ಕೆಲವಾದರೆ, ನೀ ಅತ್ತಿರುವ ಕ್ಷಣಗಳೇ ಹಲವು...
ಪರರ ಕೈಗೊಂಬೆಯಾದ ಜೀವ ಇದ್ದರೂ ಸತ್ತಂತೆ...
ಈಗಲಾದರು ಬಿಡು ಅವರಿವರ ಚಿಂತೆ...
ಇಡೀ ಭೂಮಿಯೇ ನಾಟಕೀಯರ ಸಂತೆ...
ಮುಖವಾಡದ ಬದುಕ ಬಿಟ್ಟು, ಸೃಷ್ಟಿಸು ನಿನ್ನದೇ ಸುಂದರ ಕಥೆ...
 ನುಡಿದಿದ್ದಾರೂ ಏನು? 

#ಪ್ರತಿಬಿಂಬ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

dpcherie1379

d.p cherie

New Creator

ನುಡಿದಿದ್ದಾರೂ ಏನು? #ಪ್ರತಿಬಿಂಬ #yqjogi #yqkannada #Collab #collabwithjogi #YourQuoteAndMine Collaborating with YourQuote Jogi