Nojoto: Largest Storytelling Platform

ದುನಿಯಾದಲ್ಲಿ ದುಡ್ಡಿನ ಆಸೆಯಿಂದ ಇರುವ ರಿಯಾಯಿತಿಗಳನ್ನು ರದ

ದುನಿಯಾದಲ್ಲಿ ದುಡ್ಡಿನ ಆಸೆಯಿಂದ ಇರುವ ರಿಯಾಯಿತಿಗಳನ್ನು ರದ್ದು ಮಾಡುವ ಜನರಿಹರು.
ಹಣವಿರುವವರಿಗೆ ಸಾಧನೆಯ ಮಹಾಪೂರ ಕಾಲಕೆಳಗೆ ಬರುವ ಮೊದಲು, ಅಹಂಕಾರವೆಂಬ ಮದ ಅವರ ನೆತ್ತಿಗೇರಿರುತ್ತದೆ. ಇಲ್ಲಿ ಸ್ಥಿತಿಯ ಅನಾವರಣವಾಗುವುದಕ್ಕಿಂತ ಪರಿಸ್ಥಿತಿಯ ಉಲ್ಲೇಖವಾದರೆ ನಾವು ಯಾರ ಕೈಗೊಂಬೆಗಳಾಗಲೂ ಸಾಧ್ಯವಾಗುವುದಿಲ್ಲ. ಇಷ್ಟೇ ಜೀವ್ನ
You are alwysz Invited to collab
#ನಮ್ಗ್ಯಾಕ್_ಬೇಕು #yqjogi #yqbaba #yqkannada #yqkannadaquotes #yqcollab #yqkannadapoems  #YourQuoteAndMine
Collaborating with Quote Fellow
Collaborating with Abhigna P M Gowda