ನೋವಿದೆ ನನ್ನಲ್ಲಿ.. ಅಳಬೇಕು ನಾ ನಿನ್ನ ತೋಳಲ್ಲಿ.. ನೀನಿಲ್ಲದ ನನ್ನೀ ಬಾಳಲ್ಲಿ.. ಈ ಜೀವ ಇಂದೇ ಕೊನೆಯಾಗಲಿ.. Likthii Hu Aap Ke Khayalo Mai..🖤 Hi ಫ್ರೆಂಡ್ಸ್ ..Gm..🙋 ಜಾತ್ರೆಗೆ ಬಂದಿದ್ದೇನೆ,ಅಲ್ಲಿ ಒಂದು ಪಂದ್ಯದಲ್ಲಿ ಭಾಗವಹಿಸಿದ್ದೀನಿ.. ಗೆದ್ರೆ YQ ಗೆ ಬರ್ತೀನಿ..ಸೋತರೆ YQ ಬಿಡ್ತೀನಿ ಅಂತ ಹೇಳಿದ್ದೀನಿ.. ದಯವಿಟ್ಟು ಕ್ಷಮೆ ಇರಲಿ..🙏Bye.. #ಉಸಿರುಸಾಲುಗಳು 🖤 #SIतेरेख़यालोंमें is out