Nojoto: Largest Storytelling Platform

ಎಲ್ಲಿರುವೆ? ತಡಕಾಡುತಿರುವೆ ದಿಶೆಗಾಣದ ಅಂಧ ನಾನಾಗಿ ಅವತರಿಸ

ಎಲ್ಲಿರುವೆ? ತಡಕಾಡುತಿರುವೆ
ದಿಶೆಗಾಣದ ಅಂಧ ನಾನಾಗಿ
ಅವತರಿಸಲಾರೆಯಾ ನೀನು
ಬಾ ಕೈ ಹಿಡಿದು ನೆಡೆಸಲು
ದಯವಿಟ್ಟು ಒಮ್ಮೆ ಕಣ್ಣೆದುರು
ಪ್ರತ್ಯಕ್ಷವಾಗಿ ಮುತ್ತಿಟ್ಟುಬಿಡು ಸಾಕು
ಬೇರೆನೂ ಬೇಡಾ ನನಗೆ
ಅನುಗಾಲ ನಿನ್ನ 'ಅಭಿಜ್ಞಾ'ನದಲ್ಲಿ #yqjogi_kannada #yqbaba 
#lovequotes #viraha
ಎಲ್ಲಿರುವೆ? ತಡಕಾಡುತಿರುವೆ
ದಿಶೆಗಾಣದ ಅಂಧ ನಾನಾಗಿ
ಅವತರಿಸಲಾರೆಯಾ ನೀನು
ಬಾ ಕೈ ಹಿಡಿದು ನೆಡೆಸಲು
ದಯವಿಟ್ಟು ಒಮ್ಮೆ ಕಣ್ಣೆದುರು
ಪ್ರತ್ಯಕ್ಷವಾಗಿ ಮುತ್ತಿಟ್ಟುಬಿಡು ಸಾಕು
ಬೇರೆನೂ ಬೇಡಾ ನನಗೆ
ಅನುಗಾಲ ನಿನ್ನ 'ಅಭಿಜ್ಞಾ'ನದಲ್ಲಿ #yqjogi_kannada #yqbaba 
#lovequotes #viraha