** ಸವಿಭಾವ ** 🌹🌹🌹🌹🌹🌹🌹🌹🌹 ಎದೆಯಂಚಿನಲಿ ಮಿಂಚಿಹುದು ಹೊಸದೊಂದು ಸಂಚು ಮನಸು ಕನಸುಗಳ ಒಂದೆಡೆ ಕಲೆಸಿ ಸೇರಿಹುದೆಲ್ಲ ಬಾನಿನಂಚು......!! ಕಣ್ಣೊಳಗೆ ತೆವಳಿದ್ದ ಭಾವಗಳ ಮುಗಿಲ ಮಂಚದೊಳಗೆ ತೂಗಿ ಗಿರಿಯ ಕಮರಿಯೊಳಗಿದ್ದ ನೋವುಗಳ ಕಡಲ ಮಂಥನದಿ ನವೀರಾಗಿ ಬಾಗಿ......!! ಹೇಗೆ ತಾಳಲಿ ನಾ ಆ ಮಧುರ ಅನುಭವವ ನೀನಿಲ್ಲ ಎಂಬುದೇ ವಿಪರ್ಯಾಸವು ಹೇಗೆ ತಾಳಲಿ ನಾ ಇಂಥ ಒಲವೇ ನಾಳೆ ನನ್ನ ತೊರೆದಯ ಹೋಗುವದೆಂಬ ವ್ಯೆಥೆಯು.....!! #krantadarshikanti #yqlove_feelings_emotions #yqಪ್ರೇಮಾನುರಾಗ #yqಪ್ರೇಮಕಾವ್ಯ