Nojoto: Largest Storytelling Platform
suresha1567
  • 50Stories
  • 66Followers
  • 652Love
    18.7KViews

suresh

my you tube channel link https://youtube.com/@sureshalikhitha?si=NH_9gDvNP14dGvXv

  • Popular
  • Latest
  • Video
03c861ec98e5b8ae7af9781046508749

suresh

ನೀವು ಒಬ್ಬರೆ ಇದ್ದಾಗ ಆಲೋಚನೆಗಳ ಮೇಲೆ ನಿಗಾ ಇರಲಿ ಗುಂಪಿನಲ್ಲಿ ಇದ್ದಾಗ ಮಾತುಗಳ ಮೇಲೆ ನಿಗಾ ಇರಲಿ

©suresh
  motivational quotes in kannada

motivational quotes in kannada #ಜೀವನ

36 Views

03c861ec98e5b8ae7af9781046508749

suresh

motivational quotes in kannada

motivational quotes in kannada #ಜೀವನ

27 Views

03c861ec98e5b8ae7af9781046508749

suresh

mahabarata

©suresh
  motivational quotes in kannada

motivational quotes in kannada #ಜೀವನ

27 Views

03c861ec98e5b8ae7af9781046508749

suresh

ಬದುಕಿನಲ್ಲಿ ನಿರೀಕ್ಷೆಗಳು ಸುಳ್ಳಾದಾಗ ಮನುಷ್ಯ ತಾನಾಗಿಯೇ ಬದಲಾಗುತ್ತಾನೆ. ಅದು ಅವನ ಗಟ್ಟಿತನವೂ ಅಲ್ಲ ಅಹಂಕಾರವೂ ಅಲ್ಲ ನೊಂದ ಮನಸ್ಸಿನ ನಿರ್ಧಾರದಿಂದ.

©suresh
  motivational quotes in kannada

motivational quotes in kannada #ಜೀವನ

27 Views

03c861ec98e5b8ae7af9781046508749

suresh

motivational quotes in kannada

motivational quotes in kannada #ಜೀವನ

2,214 Views

03c861ec98e5b8ae7af9781046508749

suresh

ನೆನಪಿಟ್ಟುಕೋ.,....

ನೀನು ಬೇರೆಯವರ ಕಂಗಳಲ್ಲಿ ತರಿಸಿದ ಕಣ್ಣಿರು ಖಂಡಿತ ನಿನ್ನ ವಿಳಾಸ ಹುಡುಕಿಕೊಂಡು ಬರುತ್ತದೆ.

©suresh
  motivational quotes in kannada

motivational quotes in kannada #ಜೀವನ

27 Views

03c861ec98e5b8ae7af9781046508749

suresh

ನಿನ್ನಲಿ ಸತ್ಯ, ನೀತಿ, ಧರ್ಮವಿದ್ದರೆ, ಕಾಯುವ ತಾಳ್ಮೆ ನಿನಗಿದ್ದರೆ, ಹಾರಡಿ ಮೆರೆದವರು ತೂರಾಡಿ ಹೋಗುವುದನ್ನು ನಿನ್ನ ಕಣ್ಣಾರೆ ನೀನೇ ನೋಡುವೆ.

©suresh
  motivational quotes in kannada

motivational quotes in kannada #ಜೀವನ

27 Views

03c861ec98e5b8ae7af9781046508749

suresh

"ಕರ್ಮ"
ನೀನು ಯಾವುದೇ ಸೇಡು ತೀರಿಸಿಕೊಳ್ಳುವ ಅವಶ್ಯಕತೆ ಇಲ್ಲ, ಕೇವಲ ಒಂದು ಹೆಜ್ಜೆ ಹಿಂದಿಟ್ಟಿ ಕಾದು ನೋಡು......
ನಿನ್ನನ್ನು ನೋವಿನಿಂದ ನರಳುವಂತೆ ಮಾಡಿದವರು ಕ್ರಮೇಣ ತಮ್ಮನೇ ತಾವೇ ನೋವಿನಿಂದ ನರಳಿಸಿಕೊಳ್ಳುತ್ತಾರೆ.

                  _  "ಪರಮಾತ್ಮ"

©suresh
  motivational quotes in kannada

motivational quotes in kannada #ಜೀವನ

27 Views

03c861ec98e5b8ae7af9781046508749

suresh

ಜೀವನದಲ್ಲಿ ಕಾಯುವುದನ್ನು ಕಲಿಯಿರಿ ಏಕೆಂದರೆ, ಇಲ್ಲಿ ಎಲ್ಲವೂ ಸಮಯಕ್ಕೆ ತಕ್ಕಂತೆ ನೆಡೆಯುತ್ತದೆ. ನಮ್ಮ ಅವಸರಕ್ಕೆ ತಕ್ಕಂತಲ್ಲ....!!!

-"ಶ್ರೀ ಕೃಷ್ಣ ಪರಮಾತ್ಮ"

©suresh
  motivational quotes in kannada

motivational quotes in kannada #ಜೀವನ

27 Views

03c861ec98e5b8ae7af9781046508749

suresh

ಲೈಫಲ್ಲಿ ಯಾರನ್ನು ಬೇಕಾದರು ಮರೆತುಬಿಡು ಆದ್ರೆ......
ನಿನ್ನಿಂದ ಏನು ಸಾಧ್ಯವಿಲ್ಲ ಅಂದವರನ್ನ 
ಜೀವನ ಪೂರ್ತಿ ಮರೆಯಬೇಡ ಯಾಕಂದ್ರೆ ಅವರೆ ನಿನ್ನ ಗೆಲುವಿಗೆ ಸ್ಫೂರ್ತಿ.

©suresh motivational quotes in kannada

motivational quotes in kannada #ಜೀವನ

12 Love

loader
Home
Explore
Events
Notification
Profile