Nojoto: Largest Storytelling Platform
ankushankankusha5981
  • 3Stories
  • 0Followers
  • 0Love
    0Views

Ankusha NK Ankusha NK

  • Popular
  • Latest
  • Video
04f84e15c696321da9200bd712d4516d

Ankusha NK Ankusha NK

ನಿನ್ನ ಗುರಿ ನಿನ್ನ ಪರಿಶ್ರಮ 
ನಿನ್ನ ಹೆಜ್ಜೆ ನೆರವಾಗಿದ್ದರೆ 
ನಿನ್ನ ದೃಢ ನಿರ್ಧಾರ
ನಿನ್ನ ಕಾರ್ಯ ವೈಖರಿ
ನಿನ್ನ ಸಂಕಲ್ಪವು ಸ್ವಚ್ಚವಾಗಿದ್ದರೆ
ಸಕಲ ಕಾರ್ಯಾವು ಸಿದ್ದಿ 
  #thirdquote
04f84e15c696321da9200bd712d4516d

Ankusha NK Ankusha NK

ಸದ್ದಿಲ್ಲದೆ ಶುರುವಾಯ್ತು ನಮ್ಮೊಲವ 
ಕಾರಣವಿಲ್ಲದ ಮಾತಿನ ಮೊಹವ
ದೂರದ ಸೆಳೆತ, ಹತ್ತಿರದ ಬಿಗಿತ
ವಿವರಿಸಲಾಗದು  ಒಲವಿನ 
ತೊಳಲಾಟವ...
 ಈಗ ಅದೇ ಗುಂಗಲ್ಲಿ ಬದುಕು. 

#ಸದ್ದಿಲ್ಲದೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi #secondquote

ಈಗ ಅದೇ ಗುಂಗಲ್ಲಿ ಬದುಕು. #ಸದ್ದಿಲ್ಲದೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi #secondquote

04f84e15c696321da9200bd712d4516d

Ankusha NK Ankusha NK

ಅರಳಿದಾಗ ಹೂ 
ಮರೆಹಿತು ನೋವಾ 
ಹೂವ ಪರಿಮಳವ 
ಮನದ ಕಳವಳವ
ಹೇಗೆಂದು ತಿಳಿಯಲಿ
ಹೃದಯದ ಅನುಭವವ  ಚೆಲುವಿನ ನಗುವನ್ನೇ ಸೂಸುತ್ತಿವೆ.

#ಹೂ #yqjogi #yqkannada #collab #collabwithjogi #YourQuoteAndMine
Collaborating with YourQuote Jogi #firstquote

ಚೆಲುವಿನ ನಗುವನ್ನೇ ಸೂಸುತ್ತಿವೆ. #ಹೂ #yqjogi #yqkannada #Collab #collabwithjogi #YourQuoteAndMine Collaborating with YourQuote Jogi #firstquote


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile